ಕವಿ, ನಾಟಕಕಾರ,ಸಂಶೋದಕ. ಕೊಪ್ಪಳದ ಕುಕರೂರಿನಲ್ಲಿ ಜನನ. ಗುಲ್ಬರ್ಗಾ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರು. == ಕವನ ಸಂಕಲನಗಳು == ಹೋರಾಟ ನನ್ನವರಾ ಹಾಡು ನೂರು ಹನಿಗಳು ಜೇನ ಹನಿಗಳು ಕೆಂಡ ಸಂಪಿಗೆ ಮುಂತಾದ ಹತ್ತಕ್ಕೂ ಹೆಚ್ಚು ಕವನ ಸಂಕಲನಳು ಇವೆ. == ನಾಟಕಗಳು == ಪ್ರತಿರೂಪ ನರಬಲಿ ಬೆಳ್ಳಕ್ಕಿ ಸಾಲು ಬೀದಿನಾಟಕಗಳು ಮುಂತಾದ ನಾಟಕಗಳು. == ವಿಮರ್ಶನ ಸಂಕಲನಗಳು == ಹೊಸದಿಕ್ಕು ವಚನ ಚಳುವಳಿ ಸಾಹಿತ್ಯ ಸಂಗತಿ ಬಂಡಾಯ ಸಾಹಿತ್ಯ ಜನಪದ ಅನಂತಮೂರ್ತಿ ಕೃತಿಗಳು ನಿರಂಜನರ ಕೃತಿಗಳು ಮುಂತಾದ ವಿಮರ್ಶನ ಸಂಕಲನಗಳೆ ಅಲ್ಲದೆ ವೈಚಾರಿಕ, ಸಂಶೋಧನಾ ಕ್ಷೆತ್ರದಲ್ಲೂ ಹಲವು ಕೃತಿ ರಚಿಸಿದ್ದಾರೆ. == ಪ್ರಶಸ್ತಿಗಳು == ದೇವರಾಜ ಬಹದ್ದೂರ್ ಕುವೆಂಪು ಸಾಹಿತ್ಯ ಪುರಸ್ಕಾರ ರತ್ನಾಕರವರ್ಣಿ ಪ್ರಶಸ್ತಿ ನಾಟಕ ಅಕಾಡೆಮಿ ಪ್ರಶಸ್ತಿ ಮುಂತಾದ ಹಲವು ಪ್ರಶಸ್ತಿ ಪರಸ್ಕೃತರು.